about us

Target Groups

ಸರುಭಿ ವೃದ್ಧಾಶ್ರಮ ಸಮಾಜದಲ್ಲಿ ನೊಂದಮಕ್ಕಳಿಂದ ದೂgವಾದ ಮತ್ತು ಕುಂಟುಂಬದಲ್ಲಿ ಮಕ್ಕಳ ನಿರ್ಲಕ್ಷಕ್ಕೆ ಒಳಗಾದ ಹಿರಿಯನಾಗರಿಕರಿಗೆ ಆಶ್ರಯನೀಡುವುದರ ಜೊತೆಗೆ ಧಾಖಲಾದ ಪ್ರತಿಯೊಬ್ಬವೃದ್ಧರನ್ನು ಪ್ರೀತಿಯಿಂದ ಸಹನೆಯಿಂದ ಭಾವಪೂರ್ಣವಾದ ಆರೈಕೆಯಮೂಲಕ ಅವರ ಕುಟುಂಬಸದಸ್ಯರ ಹಾಗೂ ಮಕ್ಕಳ ನೆನಪುಬಾರದಂತೆ ಅವರ ಅವಶ್ಯಕತೆಗಳನ್ನು ಈಡೇರಿಸಬಹುದಾಗಿದೆ.

  1. ಕುಟುಂಬದಿಂದ ದೂರುಉಳಿದ ಹಿರಿಯ ನಾಗರಿಕರು .
  2. ಮಕ್ಕಳಿಂದ ಪಾಲನೆ ಮತ್ತು ಪೊಷಣೆಯನ್ನು ಮಾಡದೆ ಇರುವ ಹಿರಿಯ ನಾಗರಿಕರು.
  3. ಅನಾಥ ಹಿರಯ ನಗರಿಕರು
  4. ಕುಟಂಬದಿಂದ ನಿರ್ಲಕ್ಷೆಗೆ ಒಳಗಾದವರು

ಅಭಿಪ್ರಾಯ